ಚಿಣ್ಣರ ಕಥಾಗುಚ್ಛ – 1. ತಮಟೆ | 2. ರಾಜಕುಮಾರಿಯ ಪ್ರಶ್ನೆ.

ಚಿಣ್ಣರ ಕಥಾಗುಚ್ಛ – 1. ತಮಟೆ | 2. ರಾಜಕುಮಾರಿಯ ಪ್ರಶ್ನೆ.

Chinnara Kathaguchcha

26/05/2019 9:11AM

Episode Synopsis "ಚಿಣ್ಣರ ಕಥಾಗುಚ್ಛ – 1. ತಮಟೆ | 2. ರಾಜಕುಮಾರಿಯ ಪ್ರಶ್ನೆ."

ಈ ಸಂಚಿಕೆಯಲ್ಲಿ ಪ್ರಸಾರಗೊಂಡ ಕಥೆಗಳು: 1 ತಮಟೆ 2 ರಾಜಕುಮಾರಿಯ ಪ್ರಶ್ನೆ. ೧. ತಮಟೆ ಕಥೆಯಲ್ಲಿ -ರಾಮು ೨ ಕಟ್ಟಿಗೆ ತುಂಡಿನಿಂದ ಹ್ಯಾಂಗ ತಮಟೆ ಪಡೆದ ಅಂತ ಕೇಳ್ರಿ . ೨. ರಾಜಕುಮಾರಿಯ ಪ್ರಶ್ನೆ - ಇದರಲ್ಲಿ ರಾಜಕುಮಾರಿಯ ಪ್ರಶ್ನೆಗೆ ಸಮಂಜಸವಾಗಿ ಉತ್ತರ ನೀಡಿದ ಆ ರಾಜಕುಮಾರ ಯಾರು ಅಂತ ನೀವೇ ಆಲಿಸಿರಿ. ಮೇ, 26, 2019ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.

Listen "ಚಿಣ್ಣರ ಕಥಾಗುಚ್ಛ – 1. ತಮಟೆ | 2. ರಾಜಕುಮಾರಿಯ ಪ್ರಶ್ನೆ."

More episodes of the podcast Chinnara Kathaguchcha