ಚಿಣ್ಣರ ಕಥಾಗುಚ್ಛ – ಮೂವರು ವರರು..

ಚಿಣ್ಣರ ಕಥಾಗುಚ್ಛ – ಮೂವರು ವರರು..

Chinnara Kathaguchcha

12/05/2019 10:41AM

Episode Synopsis "ಚಿಣ್ಣರ ಕಥಾಗುಚ್ಛ – ಮೂವರು ವರರು.."

ಈ ಕಥೆಯಲ್ಲಿ ಸುಶೀಲ ಎಂಬ ಬುದ್ದಿವಂತ ಯುವತಿ ಮೂವರು ವರರನ್ನು ಪರೀಕ್ಷೆಗೆ ಒಳಪಡಿಸಿ ಅಂತಿಮವಾಗಿ ತನಗೆ ಯೋಗ್ಯವಾದ ವರನನ್ನ ಹೇಗೆ ವರಿಸಿದಳು ಎಂಬುದನ್ನು ಆಲಿಸಿರಿ.ಪ್ರಸ್ತುತಿ - ಶ್ರೀಮತಿ. ಉಮಾ ಭಾತಖಂಡೆ ಅವರು ವಾಚಿಸಿದಂತ ಜೀವನದ ಮೌಲ್ಯಗಳ ಶ್ರೇಷ್ಠತೆಯನ್ನ ತಿಳಿಸುವ ಕಥೆ - ಮೂವರು ವರರು..ಮೇ 12 , 2019 ರ ಸಂಚಿಕೆ

Listen "ಚಿಣ್ಣರ ಕಥಾಗುಚ್ಛ – ಮೂವರು ವರರು.."

More episodes of the podcast Chinnara Kathaguchcha