ಚಿಣ್ಣರ ಕಥಾಗುಚ್ಛ – 1. ಪುರುಷ ದ್ವೇಷಿ |   2. ನೆರಳು

ಚಿಣ್ಣರ ಕಥಾಗುಚ್ಛ – 1. ಪುರುಷ ದ್ವೇಷಿ | 2. ನೆರಳು

Chinnara Kathaguchcha

16/06/2019 7:39AM

Episode Synopsis "ಚಿಣ್ಣರ ಕಥಾಗುಚ್ಛ – 1. ಪುರುಷ ದ್ವೇಷಿ | 2. ನೆರಳು"

ನಿಮಗಾಗಿ ಪ್ರಸಾರಗೊಳಿಸಲಾದ ಕಥೆಗಳು : ೧. ಪುರುಷ ದ್ವೇಷಿ - ಈ ಕಥೆಯಲ್ಲಿ ಚಂದ್ರಕೇತು ಪುರುಷ ದ್ವೇಷಿ ರಾಜಕುಮಾರಿಯನ್ನು ಹೇಗೆ ಮದುವೆ ಆಗುತ್ತಾನೆ ಅನ್ನೋದನ್ನು ನೀವೇ ಕೇಳಿ. ೨. ನೆರಳು - ಜನರ ಸಾಮರ್ಥ್ಯ ನೋಡಬೇಕು ಅವರ ಎತ್ತರ ಗಿಡ್ಡ ಅಲ್ಲ ಅಂತ ಈ ಕಥೆ ಹೇಳುತ್ತೆ ಕೇಳಿ ಆನಂದಿಸಿ . ಜೂನ್, 16, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.

Listen "ಚಿಣ್ಣರ ಕಥಾಗುಚ್ಛ – 1. ಪುರುಷ ದ್ವೇಷಿ | 2. ನೆರಳು"

More episodes of the podcast Chinnara Kathaguchcha