ಚಿಣ್ಣರ ಕಥಾಗುಚ್ಛ – 1.ಪಾಲು | 2.  ಅಗಸನ ಕತ್ತೆ

ಚಿಣ್ಣರ ಕಥಾಗುಚ್ಛ – 1.ಪಾಲು | 2. ಅಗಸನ ಕತ್ತೆ

Chinnara Kathaguchcha

19/05/2019 10:44AM

Episode Synopsis "ಚಿಣ್ಣರ ಕಥಾಗುಚ್ಛ – 1.ಪಾಲು | 2. ಅಗಸನ ಕತ್ತೆ"

ಮಕ್ಕಳಿಗಾಗಿ ನೀತಿ ಕಥೆಗಳು ಕಥೆಗಳು - ೧. ಪಾಲು - ಈ ಕಥೆಯಲ್ಲಿ ಯುವಕ ಚಾರ್ವಾಕ ತನ್ನ ಜಾಣತದಿಂದ ಅಣ್ಣ ಸೌವ್ವಿರನಿಗೆ ಹೇಗೆ ಪಾಠ ಕಳಿಸಿದ ಎಂಬ ನೀತಿ ಕಥೆಯನ್ನು ಒಳಗೊಂಡಿದೆ. ೨. ಅಗಸನ ಕತ್ತೆ - ಕತ್ತೆ ಅನ್ನೋದು ದಡ್ಡತನ ಸೂಚಿಸುವ ಚಿನ್ಹೆ ಅಲ್ಲ, ವಿದ್ಯೆ ಎನ್ನುವುದು ಯಾಕೆ ಅವಶ್ಯಕ ಎಂಬುದರ ನೀತಿ ಈ ಕಥೆ ಹೇಳುತ್ತದೆ.ಮೇ 19 , 2019 ರ ಸಂಚಿಕೆ

Listen "ಚಿಣ್ಣರ ಕಥಾಗುಚ್ಛ – 1.ಪಾಲು | 2. ಅಗಸನ ಕತ್ತೆ"

More episodes of the podcast Chinnara Kathaguchcha