ವಿಷಯಧಾರೆ –  ಕಂತು ೧

ವಿಷಯಧಾರೆ – ಕಂತು ೧

Vishayadhare

18/03/2019 11:05AM

Episode Synopsis "ವಿಷಯಧಾರೆ – ಕಂತು ೧"

ವಿಷಯಧಾರೆ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪುಸ್ತಕ ಅಥವಾ ಲೇಖನಗಳನ್ನು ನಮ್ಮ ಬಾನುಲಿಗರು ನಿಮಗಾಗಿ ಪ್ರಸ್ತುತಪಡಿಸುತ್ತಾರೆ. ಮೊದಲ ಕಂತಿನ ಈ ಕಾರ್ಯಕ್ರಮದಲ್ಲಿ ಜೋಗಿ ಅವರ "ಮಹಾನಗರ" ಲೇಖನಗಳ ಸಂಕಲನದ ಆಯ್ದ ಭಾಗ ಪ್ರಸ್ತುತ ಪಡಿಸಿದೆ.

Listen "ವಿಷಯಧಾರೆ – ಕಂತು ೧"

More episodes of the podcast Vishayadhare