Listen "ವಿಷಯಧಾರೆ – ಜೂನ್ 17, 2019 ರ ಸಂಚಿಕೆ"
Episode Synopsis
ಬಸ್ಸಿನಲ್ಲಿ ಪ್ರಯಾಣಿಸುವಾಗ ಅಕಸ್ಮಾತಾಗಿ ಬಸ್ಸು ೧೨ ಗಂಟೆಗಟ್ಟಲೆ ಕೆಟ್ಟು ನಿಂತಾಗ ಪ್ರಯಾಣಿಕರಲ್ಲಿ ನಡೆಯುವ ಸಂಗತಿಗಳನ್ನು ಜೋಗಿ ಅವರು "ಬಸ್ಸು ಕೆಟ್ಟು ನಿಂತು ಹನ್ನೆರಡು ಗಂಟೆ" ಎಂಬ ಲೇಖನದ ಮೂಲಕ ಹೇಳಿದ್ದಾರೆ. ಶ್ರೀ. ಅಶೋಕ ಜೋಶಿ ಇವರು ಲೇಖನವನ್ನು ಓದುವ ಮೂಲಕ ಕೇಳುಗರಿಗೆ ತಲುಪಿಸಿದ್ದಾರೆ.
ಇನ್ನೊಂದು ಲೇಖನ ಶ್ರೀಮತಿ. ನಂದಾ ಗಾರ್ಗೆ ಅವರು ಬರೆದಂತಹ "ನೀನೊಲಿದರೆ" ಎಂಬ ಲೇಖನವನ್ನು ಶ್ರೀಮತಿ. ಉಮಾ ಭಾತಖಂಡೆ ಅವರು ಓದುವ ಮೂಲಕ ಈ ಲೇಖನಕ್ಕೆ ಜೀವ ತುಂಬಿದ್ದಾರೆ.
ಇನ್ನೊಂದು ಲೇಖನ ಶ್ರೀಮತಿ. ನಂದಾ ಗಾರ್ಗೆ ಅವರು ಬರೆದಂತಹ "ನೀನೊಲಿದರೆ" ಎಂಬ ಲೇಖನವನ್ನು ಶ್ರೀಮತಿ. ಉಮಾ ಭಾತಖಂಡೆ ಅವರು ಓದುವ ಮೂಲಕ ಈ ಲೇಖನಕ್ಕೆ ಜೀವ ತುಂಬಿದ್ದಾರೆ.
More episodes of the podcast Vishayadhare
ವಿಷಯಧಾರೆ-“ಲೇಖನಗಳ ವಾಚನ”
27/09/2021
ವಿಷಯಧಾರೆ-“ಲೇಖನಗಳ ವಾಚನ”
20/09/2021
ವಿಷಯಧಾರೆ-“ಹೂ ತು ತು ಆಟದ ಹಕೀಕತ್ತು”
06/09/2021
ವಿಷಯಧಾರೆ-“ನಾಗನಿನಾದ”
30/08/2021
ವಿಷಯಧಾರೆ-“ಅಪ್ಪ ಎಂದರೆ ಅಧಮ್ಮ್ಯ ಸ್ಮೃತಿ”
23/08/2021
ವಿಷಯಧಾರೆ-“ಕಿತ್ತೂರು ರಾಣಿ ಚನ್ನಮ್ಮಾಕಿ ಜೈ”
09/08/2021
ವಿಷಯಧಾರೆ-“ಅಯೋನಿಜೆಯ ಸ್ವಗತ”
02/08/2021
ವಿಷಯಧಾರೆ-“ವಿದಾಯ”
19/07/2021
ವಿಷಯಧಾರೆ-“ಸೌಗಂಧಿಕಾ”
12/07/2021
ವಿಷಯಧಾರೆ-“ಅಜ್ಜನ ಹೋಲ್ಡಾಲ್”
05/07/2021