ವಿಷಯಧಾರೆ – ಮೇ 27, 2019 ರ ಸಂಚಿಕೆ

ವಿಷಯಧಾರೆ – ಮೇ 27, 2019 ರ ಸಂಚಿಕೆ

Vishayadhare

27/05/2019 11:10AM

Episode Synopsis "ವಿಷಯಧಾರೆ – ಮೇ 27, 2019 ರ ಸಂಚಿಕೆ"

ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ "ಅನಿಂದಿತ" ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಅಕ್ಕನ ಮತ್ಸರ ಅವಳ ಓದನ್ನು ನಿಲ್ಲಿಸಿತಲ್ಲದೆ ಮದುವೆಯನ್ನು ಮರೀಚಿಕೆಯಂತೆ ಮಾಡಿತು. ಜೊತೆಗೆ ಭಾವನ ಚಾರಿತ್ರ್ಯ ವಧೆ, ಅವಳ ಮುಗ್ಧತೆಯ ಕೊಲೆಯೂ ನಡೆದು ಹೋಗಿತ್ತು. ಹಾಗಾದರೆ ನಾಡಿದ್ದೇನು ? ಆಲಿಸಿರಿ ಅನಿಂದಿತ ಕಥೆ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ

Listen "ವಿಷಯಧಾರೆ – ಮೇ 27, 2019 ರ ಸಂಚಿಕೆ"

More episodes of the podcast Vishayadhare