Radiocityalli Mimicry Mahesh / ರೇಡಿಯೋ ಸಿಟಿಯಲ್ಲಿ ಮಿಮಿಕ್ರಿ ಮಹೇಶ್

Radiocityalli Mimicry Mahesh / ರೇಡಿಯೋ ಸಿಟಿಯಲ್ಲಿ ಮಿಮಿಕ್ರಿ ಮಹೇಶ್

The Golden Voice

21/01/2021 6:29AM

Episode Synopsis "Radiocityalli Mimicry Mahesh / ರೇಡಿಯೋ ಸಿಟಿಯಲ್ಲಿ ಮಿಮಿಕ್ರಿ ಮಹೇಶ್"

ಸ್ನೇಹಿತರೆ ನಮಸ್ಕಾರ ಈಗ 2 ವರ್ಷಗಳ ಹಿಂದೆ ಕೆಜಿಎಫ್ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಸಂಕ್ರಾಂತಿ ಹಬ್ಬದಂದು ನನ್ನ ಸಂದರ್ಶನ ರೇಡಿಯೋ ಸಿಟಿಯಲ್ಲಿ ಪ್ರಸಾರವಾಗಿತ್ತು ಅದರಲ್ಲಿ ನಾನು ಕೆಜಿಎಫ್ ನ ಒಂದು ಸಂಭಾಷಣೆಯನ್ನು ಕನ್ನಡದ ಬೇರೆ ಬೇರೆ ನಟರು ಧ್ವನಿ ಅನುಕರಿಸಿದರೆ ಅದು ಹೇಗೆ ಕೇಳಿಸುತ್ತದೆ ಎಂಬ ಮಿಮಿಕ್ರಿ ಯನ್ನು ಮಾಡಿದ್ದೆ ಇತ್ತೀಚೆಗೆ ಯೂಟ್ಯೂಬ್ನಲ್ಲಿ ಕೆಜಿಎಫ್ ಭಾಗ-2 ಇದರ ಟೀಸರ್ ಬಹಳ ಯಶಸ್ವಿಯಾಗಿದೆ ಹಾಗಾಗಿ ಈ ಸಂದರ್ಶನವನ್ನು ಪಾಡ್ಕಸ್ಟ್ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ ಒಮ್ಮೆ ಕೇಳಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಮತ್ತು ಇದರ ವಿಡಿಯೋವನ್ನು ನೋಡಬೇಕಾದಲ್ಲಿ ಈ ಕೆಳಗಿನ ಯೂಟ್ಯೂಬ್ ಲಿಂಕ್ ಅನ್ನು ಒತ್ತಿ ಧನ್ಯವಾದಗಳು https://youtu.be/4bTtABHEV50

Listen "Radiocityalli Mimicry Mahesh / ರೇಡಿಯೋ ಸಿಟಿಯಲ್ಲಿ ಮಿಮಿಕ್ರಿ ಮಹೇಶ್"

More episodes of the podcast The Golden Voice