ಮತ್ತೆ ಬಂದ್ರು ಬೆಳಗೆರೆ / A podcast by Golden Voice Mahesh

ಮತ್ತೆ ಬಂದ್ರು ಬೆಳಗೆರೆ / A podcast by Golden Voice Mahesh

The Golden Voice

24/12/2020 2:00PM

Episode Synopsis "ಮತ್ತೆ ಬಂದ್ರು ಬೆಳಗೆರೆ / A podcast by Golden Voice Mahesh"

ಸ್ನೇಹಿತರೆ ರವಿಬೆಳಗೆರೆಯವರ ದೊಡ್ಡ ಅಭಿಮಾನಿಯಾದ ನಾನು ಅವರ ಬರವಣಿಗೆ ಹಾಗೂ ಅವರ ಮಾತಿನ ಶೈಲಿಯನ್ನು ಬಹಳ ಇಷ್ಟ ಪಡುತ್ತಿದ್ದೆ ಆದರೆ ಇತ್ತೀಚಿನ ಅವರ ಅಗಲಿಕೆ ಯಿಂದಾಗಿ ಅವರ ಎಷ್ಟೋ ಅಭಿಮಾನಿಗಳಿಗೆ ದುಃಖವಾಗಿದೆ ಹಾಗಾಗಿ ಮಿಮಿಕ್ರಿ ಕಲಾವಿದನಾದ ನಾನು ಅವರ ಧ್ವನಿ ಅನುಕರಣೆ ಮಾಡುತ್ತಾ ಅವರ ಒಳ್ಳೆಯ ವಿಚಾರ ಲಹರಿಗಳನ್ನು ಪಾಡ್ಕ್ಯಾಸ್ಟ್ ಮಾಡುವ ಮೂಲಕ ಇನ್ನೂ ಹೆಚ್ಚಿನ ಜನಕ್ಕೆ ತಲುಪಿಸುವ ಒಂದು ಪ್ರಯತ್ನ ಮಾಡಿದ್ದೇನೆ ಈ ನನ್ನ ಪ್ರಯತ್ನ ತಮಗೆ ಇಷ್ಟವಾದರೆ ದಯವಿಟ್ಟು ಇದನ್ನು ನಿಮ್ಮ ಇತರ ಗೆಳೆಯರೊಂದಿಗೆ ಶೇರ್ ಮಾಡಿ ಮತ್ತು ಬೇರೇನಾದರೂ ಲೋಪದೋಷಗಳಿದ್ದಲ್ಲಿ ನನಗೆ ಒಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು. ನೀವು ಧ್ವನಿ ಕಲಾವಿದರಾಗಬೇಕಾದಲ್ಲಿ ನನ್ನ ವಾಟ್ಸಪ್ ಸಂಖ್ಯೆಗೆ ಒಂದು ಸಂದೇಶವನ್ನು ಕಳುಹಿಸಿ ನಮ್ಮ ಧ್ವನಿ ಕಾರ್ಯಾಗಾರದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿಗಾಗಿ 9241074405.

Listen "ಮತ್ತೆ ಬಂದ್ರು ಬೆಳಗೆರೆ / A podcast by Golden Voice Mahesh"

More episodes of the podcast The Golden Voice