Episode Synopsis "ಸಂಸ್ಮರಣೆ - ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ "
ಡಾ|| ಶ್ಯಾಮಾ ಪ್ರಸಾದ್ ಮುಖರ್ಜೀ ದೇಶಕಂಡ ನಿರ್ಭೀತ ವಿಚಾರವಾದಿ, ಉನ್ನತ ದರ್ಜೆಯ ವಿದ್ವಾಂಸ, ರಾಜನೀತಿಜ್ಞ, ಅಪ್ರತಿಮ ಸಂಸದೀಯ ಪಟು, ಭಾರತದ ರಾಜಕೀಯ ಕ್ಷೇತ್ರ ಅದರಲ್ಲೂ ಜಮ್ಮು ಕಾಶ್ಮೀರದ ಐಕ್ಯತೆಗಾಗಿ ಅವರು ನೀಡಿದ ಕೊಡುಗೆ ಅತ್ಯಂತ ಹಿರಿದು. ಇಂದಿನ ಭಾರತೀಯ ಜನತಾ ಪಕ್ಷದ ಮೂಲರೂಪ ಭಾರತೀಯ ಜನಸಂಘದ ಸಂಸ್ಥಾಪಕರಾಗಿ ಅವರು ದೇಶಕ್ಕೆ ಸುಪರಿಚಿತರು.