ಊಟ ಪಾಟ 18

ಊಟ ಪಾಟ 18

ThaliTales

29/12/2019 5:46AM

Episode Synopsis "ಊಟ ಪಾಟ 18"

ಪಾಕ್ಷಿಕ ಧ್ವನಿಪತ್ರಿಕೆ ಆಹಾರ,  ಪೋಷಣೆ, ಶುಚಿತ್ವ, ಆಹಾರ ವಿಜ್ಞಾನ ಮತ್ತು ಆಹಾರ ಸುರಕ್ಷತೆ ಕುರಿತ ಮಾಹಿತಿಗಳ ಧ್ವನಿಪತ್ರಿಕೆ ಸಂಪುಟ. 1, ಸಂಚಿಕೆ 18, 29.12.2019 ಸಿಎಸ್‌ಐಆರ್‌ ಸಂಸ್ಥೆಯ ರೈತಮುಖಿ ಹಾಗೂ ಕೃಷಿಗೆ ಪೂರಕವಾದ ಯೋಜನೆಗಳ ಬಗ್ಗೆ ಅದರ ಮಹಾನಿರ್ದೇಶಕ ಹಾಗೂ ಭಾರತಸರಕಾರದ ಡಿಎಸ್‌ಐಆರ್‌ ಕಾರ್ಯದರ್ಶಿ ಡಾ. ಶೇಕರ್‌ ಮಾಂಡೆ ಅವರೊಂದಿಗೆ ಸಂದರ್ಶನ ಸಲಹೆ, ಸಂದೇಹಗಳಿಗೆ ಸಂಪರ್ಕಿಸಿ: 94491 20618 © ಸಿಎಸ್‌ಐಆರ್‌-ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ, ಮೈಸೂರು ಅನುವಾದ: ಕೊಳ್ಳೇಗಾಲ ಶರ್ಮ ಪ್ರಸ್ತುತಿ: ಮಾದಲಾಂಬಿಕಾ ಮತ್ತು ಕೊಳ್ಳೇಗಾಲ ಶರ್ಮ

Listen "ಊಟ ಪಾಟ 18"

More episodes of the podcast ThaliTales