ಸಂಪೂರ್ಣ ಭಗವದ್ಗೀತೆ ಕನ್ನಡದಲ್ಲಿ ನಿಮಗಾಗಿ ತಂದೀರುವೆ

ಸಂಪೂರ್ಣ ಭಗವದ್ಗೀತೆ ಕನ್ನಡದಲ್ಲಿ ನಿಮಗಾಗಿ ತಂದೀರುವೆ

Mahesha Prabhu(Born To Lear) Business Consultant, Coach, Entreprenuer

26/07/2019 8:06AM

Episode Synopsis "ಸಂಪೂರ್ಣ ಭಗವದ್ಗೀತೆ ಕನ್ನಡದಲ್ಲಿ ನಿಮಗಾಗಿ ತಂದೀರುವೆ "

ನಮಸ್ಕಾರ ನಾನು ಮಹೇಶ ಪ್ರಭು ಭಗವದ್ಗೀತೆಯನ್ನು ಕನ್ನಡದಲ್ಲಿ ಧ್ವನಿಸುರುಳಿ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಪ್ರತಿದಿನ 30ರಿಂದ 45 ನಿಮಿಷ ಭಗವದ್ಗೀತೆಯ ಅಧ್ಯಾಯಗಳನ್ನು ನಿಮಗಾಗಿ ಓದುತ್ತೇನೆ ಕೊನೆಯಲ್ಲಿ ಅದರ ಸಾರಾಂಶ ಹಾಗೂ ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ನಾನು ಮಾತನಾಡುತ್ತೇನೆ. ನಾವು ಪ್ರತಿದಿನ ಚಲನಚಿತ್ರದ ಹಾಡುಗಳನ್ನು ಕೇಳುತ್ತೇವೆ, ನಾವು ಪ್ರತಿದಿನ ಹೇಳುತ್ತೇವೆ ನಮಗೆ ಪುಸ್ತಕ ಓದಲು ಮೈಯ ವಿಲ್ಲವೆಂದು. ಹಾಗಾಗಿ ಗೋಸ್ಕರ ನಿಮ್ಮ ಬಿಡುವಿನ ಸಮಯದಲ್ಲಿ ನೀವು ನನ್ನ ಈ ಧ್ವನಿಸುರುಳಿಯನ್ನು ಕೇಳುವ ಮುಖಾಂತರ ಭಗವಂತನ ಬಗ್ಗೆ ಹಾಗೂ ಶ್ರೀ ಕೃಷ್ಣನ ಬಗ್ಗೆ ನೀವು ತಿಳಿದುಕೊಳ್ಳಬಹುದು. ಭಗವದ್ಗೀತೆಯನ್ನು ಕೇಳಿ ಆ ಭಗವಂತನ ಕೃಪೆಗೆ ಪಾತ್ರರಾಗಿ ಎಂದು ನಾನು ಕೇಳಿಕೊಳ್ಳುತ್ತೇನೆ. ಕನ್ನಡ ಅನುವಾದ ಮಾಡಿದ ಪ್ರೊಫೆಸರ್ ಎಲ್ ಎಸ್ ಶೇಷಗಿರಿ ರಾವ್ ಅವರಿಗೆ ಮತ್ತು ಶ್ರೀ ಶ್ರೀಮದ್ ಎ ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರಿಗೆ ಈ ಧ್ವನಿಸುರುಳಿಯ ಪ್ರತಿಯೊಂದು ಭಾಗದ ಶ್ರೇಯಸ್ಸು ಇವರಿಬ್ಬರಿಗೆ ಸಲ್ಲಿಸುತ್ತೇನೆ. ಭಗವದ್ಗೀತೆಯನ್ನು ಮನೆ ಮನೆಗೆ ತಲುಪಿಸಲು ಪ್ರಯತ್ನ ಮಾಡುತ್ತಿರುವ ನಾನು ಮಹೇಶ ಪ್ರಭು ಬೆಂಗಳೂರಿನಿಂದ (ನಾನು ಹುಟ್ಟಿರುವುದೇ ಕಲಿಯಲು ದಿನಾಲು). ನಿಮಗೆಲ್ಲರಿಗೂ ಆಭಾರಿಯಾಗಿದ್ದೇನೆ, ವಂದನೆಗಳು.

Listen "ಸಂಪೂರ್ಣ ಭಗವದ್ಗೀತೆ ಕನ್ನಡದಲ್ಲಿ ನಿಮಗಾಗಿ ತಂದೀರುವೆ "

More episodes of the podcast Mahesha Prabhu(Born To Lear) Business Consultant, Coach, Entreprenuer