ಮಲೆಗಳಲ್ಲಿ ಮದುಮಗಳು...

ಮಲೆಗಳಲ್ಲಿ ಮದುಮಗಳು...

Aledaata

25/02/2020 10:56PM

Episode Synopsis "ಮಲೆಗಳಲ್ಲಿ ಮದುಮಗಳು..."

ಕವಿ ಬರೆದ ಕಾದಂಬರಿ, ಮಲೆಗಳಲ್ಲಿ ಮದುಮಗಳು. ರಸಋಷಿ ಕುವೆಂಪುರವರ ಮಹೋನ್ನತ ಸೃಷ್ಟಿ. ಮುನ್ನುಡಿ, ಲೇಖಕರ ಮಾತು, ವಿಮರ್ಶಕರ ಅಭಿಪ್ರಾಯ ಇವ್ಯಾವುದರ ಗೊಡವೆಯೇ ಇಲ್ಲದೆ, ಕೇವಲ ಓದುಗರಿಗೆ ಎಂಬ ತಲೆಬರಹದಲ್ಲಿ, ಇಲ್ಲಿ, ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ ಎಂಬ ಉದ್ಘೋಷದೊಂದಿಗೆ ಆರಂಭಗೊಳ್ಳುತ್ತದೆ. ನನಗೀ ಕಾದಂಬರಿಯನ್ನು ಮೂರು ಬಾರಿ ಓದಿ, ಮೊನ್ನೆ ಮೊನ್ನೆ ನಾಟಕ ನೋಡಿ ಅನ್ನಿಸಿದ್ದು ನಿಮ್ಮ ಮುಂದಿದೆ. ಇಷ್ಟವಾಗತ್ತೆ ಅಂದುಕೊಂಡಿದ್ದೇನೆ. ******** Music credits. https://audionautix.com/Music/RunningWaters.mp3 Jason Shaw - Composer Producer Engineer River Flute by Kevin MacLeod Link: https://incompetech.filmmusic.io/song/4713-river-flute/ License: http://creativecommons.org/licenses/by/4.0/

Listen "ಮಲೆಗಳಲ್ಲಿ ಮದುಮಗಳು..."

More episodes of the podcast Aledaata