Listen "ಸ್ವಭಾಷಾ ಚಾತುರ್ಮಾಸ್ಯ - ದಿನ 52 | ಶ್ರೀಸಂದೇಶ | 30-08-2025 | Chaturmasya SriSandesha"
Episode Synopsis
#ಸ್ವಭಾಷಾ_ಚಾತುರ್ಮಾಸ್ಯ - ದಿನ 52ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಭಾರತ ಮಂಡಲಾಂತರ್ಗತ ಮೈಸೂರು, ದಾವಣಗೆರೆ ವಲಯಗಳು*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ದ್ವಿತೀಯದಿನ:ಐಂದ್ರ ಕಾಂಡ ಆರಂಭ. ಸಂಹಿತೆಯ ದ್ವಿತೀಯ ಮತ್ತು ತೃತೀಯ ಅಧ್ಯಾಯಗಳಲ್ಲಿನ ಮಂತ್ರಗಳ ಹೋಮ ಸಂಪನ್ನ. ಇಂದ್ರಾದಿ ದೇವತಾಮಂತ್ರಗಳು, ವರಣಸೂಕ್ತ, ಗಣಪತಿ-ಸುಬ್ರಹ್ಮಣ್ಯ-ಸರಸ್ವತಿ-ರುದ್ರನಿಗೆ ಸಂಬಂಧಪಟ್ಟ ಮಂತ್ರಗಳ ಹವನ.*ಕೃಷ್ಣಯಜುರ್ವೇದ ಘನಪಾರಾಯಣ*ಗಣಪತಿ ವಿಸರ್ಜನೆ-ಶ್ರೀಸಂದೇಶ 30-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya
ZARZA We are Zarza, the prestigious firm behind major projects in information technology.