ಸ್ವಭಾಷಾ ಚಾತುರ್ಮಾಸ್ಯ - ದಿನ 47 | ಶ್ರೀಸಂದೇಶ | 25-08-2025 | Chaturmasya SriSandesha

19/10/2025 43 min

Listen "ಸ್ವಭಾಷಾ ಚಾತುರ್ಮಾಸ್ಯ - ದಿನ 47 | ಶ್ರೀಸಂದೇಶ | 25-08-2025 | Chaturmasya SriSandesha"

Episode Synopsis

#ಸ್ವಭಾಷಾ_ಚಾತುರ್ಮಾಸ್ಯ - ದಿನ 47ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕಾರರು*ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕ್ಕಾರರ ಅನುಗ್ರಹಕ್ಕಾಗಿ ಗ್ರಹಶಾಂತಿ ಹವನ, ಆಂಜನೇಯ ಹವನ, ಮಹಾಮೃತ್ಯುಂಜಯ ಹವನ*ಅಥರ್ವವೇದ ಸಂಹಿತಾಹವನ, ಚತುರ್ಥದಿನ:ದ್ವಾದಶಕಾಂಡದಿಂದ ನವದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ, ಭೂಮಿಸೂಕ್ತ-ಪುರುಷಸೂಕ್ತ-ನಕ್ಷತ್ರಸೂಕ್ತ-ಅಪ್ರತಿರಥಸೂಕ್ತ ಮಂತ್ರಗಳ ಹವನ,ಯಕ್ಷ್ಮರೋಗನಿವಾರಣ-ದುಃಖನಿವಾರಣ ಮಂತ್ರಗಳ ಹವನ, ವಿವಾಹಮಂತ್ರಗಳು, ಸುರಕ್ಷಾಮಂತ್ರಗಳು, ಅಧ್ಯಾತ್ಮಸಾಧನಾಮಂತ್ರಗಳ ಹವನ,ಅಭ್ಯುದಯ-ಸರ್ವಪ್ರಿಯತ್ವ-ರಾಷ್ಟ್ರಕ್ಷೇಮ ಪ್ರಾರ್ಥನಾ ಮಂತ್ರಗಳ ಹವನ-ಶ್ರೀಸಂದೇಶ 25-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya

More episodes of the podcast SriRamachandrapura Matha