Harate Katte

ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ….ಆದ್ರ ….ನಿಮಗ ಹೇಳುದು ಮರತೇನ್ರೀ …ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ “ಗೌರಿ ಪ್ರಸನ್ನ” ನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ….ನೀವು ಕೇಳ್ರಿ…ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ …… [email protected] ….. ಹರಟೆ ಹೊಡಿಯೋದು ತಪ್ಪಿಸ್ಬ್ಯಾಡ್ರಿ

Harate Katte

Latest episodes of the podcast Harate Katte