ಭಾವಪುಷ್ಪ-ಸಂಚಿಕೆ-112

30/04/2021 28 min
ಭಾವಪುಷ್ಪ-ಸಂಚಿಕೆ-112

Listen "ಭಾವಪುಷ್ಪ-ಸಂಚಿಕೆ-112"

Episode Synopsis

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 30.04 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು. ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸುಧಾ ಜೋಶಿ,ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಸರೋಜಿನಿ ಪಡಸಲಗಿ,ಶ್ರೀಮತಿ ಅಂಜಲಿ ಇಟ್ನಾಳ್,ಶ್ರೀಮತಿ ಕೋಮಲ ವಸಂತಕುಮಾರ್,ಶ್ರೀಮತಿ ಪ್ರೇಮಲೀಲ ಪತ್ತರ್, ಶ್ರೀಯುತ ಸುನಿಲ್ [...]